Janardhan Kodavoor/ Team KaravaliXpress
31.6 C
Udupi
Wednesday, December 8, 2021
Sathyanatha Stores Brahmavara

ಉಡುಪಿ ತುಳು ಶಿವಳ್ಳಿ ಮಾದ್ವಬ್ರಾಹ್ಮಣ(ರಿ).ವತಿಯಿಂದ ಅಗಲಿದ ಹಿರಿಯರಿಗೆ ನುಡಿನಮನ.

ಇತ್ತೀಚಿಗೆ ನಿಧನರದ ಹಿರಿಯ ಚೇತಗಳಾದ ಬನ್ನಂಜೆ ಗೋವಿಂದಾಚಾರ್ಯ, ಉದ್ಯಾವರ ಮಾಧವ ಆಚಾರ್ಯ, ಕೆ. ದಾಮೋದರ ಆಚಾರ್ಯ ರವರಿಗೆ ಕಡಿಯಾಳಿ ಕಾತ್ಯಾಯಿನಿ ಮಂಟಪದಲ್ಲಿ ಶನಿವಾರ ನುಡಿ ನಮನ ಸಲ್ಲಿಸಲಾಯಿತು.

ಬಾಲಾಜಿ ರಾಘವೇಂದ್ರ ಆಚಾರ್ಯ, ರಂಜನ್ ಕಲ್ಕೂರಾ, ಪಾಡಿಗಾರು ವಿಷ್ಣು ಭಟ್ ಮುಂತಾದ ಗಣ್ಯರು ಬ್ರಾಹ್ಮಣ ಸಮುದಾಯದ ಮೇರು ವ್ಯಕ್ತಿತ್ವದ ನಮ್ಮನ್ನಗಲಿದ ಸಾಧಕರ ಗುಣಗಾನ ಮಾಡಿ ನುಡಿ ನಮನ ಸಲ್ಲಿಸಿದರು.   ತುಶಿಮಾಮ ಅಧ್ಯಕ್ಷ ಅರವಿಂದ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ರವಿ ಪ್ರಕಾಶ್ ಅಂಬಲಪಾಡಿ ಧನ್ಯವಾದವಿತ್ತರು. ಬೈಲೂರು ಜಯರಾಮ ಆಚಾರ್ಯ ಸ್ವಾಗತಿಸಿದರು. ಕೋಶಾಧಿಕಾರಿ ವಾದಿರಾಜ ಆಚಾರ್ಯ ಪ್ರಸ್ತಾವಿಸಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!