Janardhan Kodavoor/ Team KaravaliXpress
27.6 C
Udupi
Wednesday, August 17, 2022
Sathyanatha Stores Brahmavara

ಉಡುಪಿ ತೆಂಕಪೇಟೆ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ

ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ತೆಂಕಪೇಟೆ ಉಡುಪಿ,  ಕಾರ್ತಿಕ ದೀಪೋತ್ಸವ  ಅಂಗವಾಗಿ ಬುಧವಾರ  ಮುಂಜಾನೆ ಶ್ರೀ ದೇವರಿಗೆ ಪಂಚಾಮೃತಾ ಅಭಿಷೇಕ, ದೇವರಿಗೆ ವಿಶೇಷ ಅಲಂಕಾರ,  ವನದಲ್ಲಿ ದೇವರಿಗೆ ದೀಪಾರಾಧನೆ, ಮಹಾಪೂಜೆ ಬಳಿಕ, ಸಮಾರಾಧನೆ, ರಾತ್ರಿ ಕರೆದೀಪ, ತೇಪೋತ್ಸವ, ಪಲ್ಲಕಿ ಉತ್ಸವ, ಲಾಲಕಿ ಉತ್ಸವ, ದೀಪೋತ್ಸವ, ಪ್ರಸಾದ ವಿತರಣೆ ನೆಡೆಯಿತು,   ಪ್ರಧಾನ ಅರ್ಚಕ  ದಯಘಾನ್  ಭಟ್ ಪೂಜಾ ಕಾರ್ಯಕ್ರಮ ನೆರವೇರಿಸಿದರು. ಆಡಳಿತ ಮೊಕ್ತೇಸರ ಪಿ.ವಿ.ಶೆಣೈ, ಆಡಳಿತ ಮಂಡಳಿ ಸದಸ್ಯರು ಹಾಗು ಜಿ ಎಸ್ ಬಿ ಯುವಕ, ಮಹಿಳಾ ಮಂಡಳಿಯ ಸದಸ್ಯರು ಉಪತರಿದ್ದರು .

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!