Janardhan Kodavoor/ Team KaravaliXpress
27 C
Udupi
Wednesday, December 2, 2020

ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಪೂಜಿತ ಶಾರದಾ ಮಾತೆಯ ವಿಸರ್ಜನೆ 

ಉಡು​ಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ​ದಲ್ಲಿ ​ನವರಾತ್ರಿ ಪೂಜಿತ ಶ್ರೀ ಶಾರದಾ ಮಾತೆಯ ಶೋಭಾ ಯಾತ್ರೆಗೆ ಮಂಗಳವಾರ ರಾತ್ರಿ  ದೇವಳದ ಪ್ರಧಾನ ಅರ್ಚಕರಾದ ದಯಾಘಾನ್ ಭಟ್ ಮಹಾ ಪೂಜೆ  ನೆರವೇರಿಸಿ ಚಾಲನೆ ನೀಡಿದರು​. ದೇವಳದ ಹೊರ ಪ್ರಾಂಗಣದಲ್ಲಿ ಶ್ರೀ ಶಾರದಾ ಮಾತೆಯ ಮೂರ್ತಿಯನ್ನು ಸ್ವಯಂ ಸೇವಕರು ಭುಜದ ಮೇಲೆ ಹೊತ್ತು  ಮೆರವಣಿಗೆ ನೆಡೆಸಿದರು​.ಮಂಗಳ ವಾದ್ಯ,​ ​ನಾಸಿಕ್ ಬ್ಯಾಂಡ್,​ ​ಭಜನೆಯೊಂದಿಗೆ ಹೆಜ್ಜೆ ಹಾಕುತ್ತಾ ಭಕ್ತರು ​ಕುಣಿದಾಡಿದರು.  ದೇವಳದ ಪುಷ್ಕರಣೆಯಲ್ಲಿ ಶಾರದಾ ಮಾತೆಯ ತೆಪ್ಪೋತ್ಸವ ನೆಡೆಸಿ  ವಿಸರ್ಜನೆ ಮಾಡಲಾಯಿತು​.   ಬಳಿಕ  ಅನ್ನಸಂತರ್ಪಣೆ ನೆಡೆಯಿತು. ಈ ಸಂದರ್ಭದಲ್ಲಿ ದೇವಳದ ಧರ್ಮದರ್ಶಿ ಪಿ​.​ವಿ ಶೆಣೈ,​ ​ವಿಶ್ವನಾಥ ಭಟ್,​ ​ಮಟ್ಟಾರ್ ವಸಂತ್ ಕಿಣಿ, ರೋಹಿತಾಕ್ಷ ಪಡಿಯಾರ,​ ​ಪುಂಡಲೀಕ ಕಾಮತ್,​ ​ಕೈಲಾಶನಾಥ್ ಶೆಣೈ,​ ​ದೇವದಾಸ್ ಪೈ,​ ​ನಾರಾಯಣ ಪ್ರಭು,​ ​ಅಶೋಕ ಬಾಳಿಗಾ,​ ​ಉಮೇಶ ಪೈ , ಎ ಗಣೇಶ್ ಕಿಣಿ​, ​ಸುರೇಶ ನಾಯಕ್,​ ​ಶಾಂತಾರಾಮ್ ಶಾನಭಾಗ್,​ ​ಪ್ರಕಾಶ್ ಭಕ್ತ ಹಾಗೂ  ಸುಬ್ರಮಣ್ಯ  ಪೈ,​ ​ವಿಶಾಲ್ ಶೆಣೈ,​ ​ನರಹರಿ ಪೈ  ನಾರಾಯಣ ಭಟ್,​ ​ಮಟ್ಟಾರ್​​ ಗಣೇಶ್ ಕಿಣಿ,​ ​ಜಿ.ಎಸ.ಬಿ ಮಹಿಳಾ ಮಂಡಳಿಯ ಹಾಗೂ ಯುವಕ ಮಂಡಳಿಯ  ಸದಸ್ಯರು ಹಾಗು  ಸಮಾಜ ಬಂದವ​ರು ​​​ಉಪಸ್ಥರಿದ್ದರು​​     

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

ಡಿಕೆಶಿ~ಪ್ರಮೋದ್ ಬೇಟಿ, ಕಾಂಗ್ರೆಸ್ ವಲಯದಲ್ಲಿ ತೀವ್ರ ಕುತೂಹಲ

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಭೇಟಿ ಮಾಡಿ, ಸಮಾಲೋಚನೆ ನಡೆಸಿದರು.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶೀಘ್ರವೇ ನಾಮಕರಣ ಎಂದ ನಳಿನ್

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರಿಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರು, ಶಾಸಕರು ಮತ್ತು ಕನ್ಯಾಡಿ ಶ್ರೀಗಳೊಂದಿಗೆ ಚರ್ಚಿಸಿ "ಕೋಟಿ ಚೆನ್ನಯರ" ಹೆಸರಿಡಲು ನಿಯಮಾವಳಿಗಳ ಅಡಿಯಲ್ಲಿ ಸೂಕ್ತ ಕ್ರಮವನ್ನು ಜರುಗಿಸಲಾಗುವುದು...

ಹತಾಶ ಮಾಜಿ ಮುಖ್ಯಮಂತ್ರಿಗ​ಳಿಂದ ಮುಂದುವರಿದ ಅಪ್ರಬುದ್ಧ ಹೇಳಿಕೆಗಳು​~ ಕ್ಯಾಪ್ಟನ್ ಗಣೇಶ್ ಕಾರ್ಣಿಕ್​. 

ಬೆಂಗಳೂರು: ಲವ್ ಜಿಹಾದ್ ವಿರುದ್ಧ ಕಾನೂನು ತರುವ ಸರಕಾರದ ಪ್ರಯತ್ನದ ವಿರುದ್ಧ ಮಾನ್ಯ​ ಮಾಜಿ ಮುಖ್ಯಮಂತ್ರಿಗಳ ಹೇಳಿಕೆ ಸಂವಿಧಾನ ವಿರೋಧಿ ಮ​ತ್ತು ಪ್ರಜಾಪ್ರಭುತ್ವ ವಿರೋಧಿ ಎಮಾಧ್ಯಮ ವಕ್ತಾರರು ಮತ್ತು ವಿಧಾನಪರಿಷತ್ ಮಾಜಿ ಸದಸ್ಯರೂ ಆದ ಕ್ಯಾಪ್ಟನ್...

ಬಾಲಕಿಯರ ಸರಕಾರಿ ಪ ಪೂ ಕಾಲೇಜಿನ ಎರಡು ಅಂತಸ್ತಿನ ನೂತನ ಕಟ್ಟಡವನ್ನು ಉದ್ಘಾಟನೆ 

ನಬಾರ್ಡ್ ಸಹಯೋಗದ ಅರ್ ಐ ಡಿ ಎಪ್ ಯೋಜನೆಯಡಿಯಲ್ಲಿ ರೂಪೈ ಒಂದು ಕೋಟಿ ಎಂಟು ಲಕ್ಷ ಅಂದಾಜು ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಉಡುಪಿ ಬಾಲಕಿಯರ ಸರಕಾರಿ ಪ ಪೂ ಕಾಲೇಜಿನ ಎರಡು ಅಂತಸ್ತಿನ ನೂತನ...

ಸುಗಮ ಚುನಾವಣೆಗೆ ಆಯೋಗದ ಮಾರ್ಗಸೂಚಿಗಳನ್ನು ಪಾಲಿಸಿ: ಡಿಸಿ ಜಿ.ಜಗದೀಶ್

ಉಡುಪಿ:  ಜಿಲ್ಲೆಯಲ್ಲಿ ಡಿಸೆಂಬರ್ 22 ಮತ್ತು 27 ರಂದು ನಡೆಯುವ ಎರಡು ಹಂತದ ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆಯು, ಸುಗಮವಾಗಿ ಮತ್ತು ಯಾವುದೇ ಲೋಪಗಳಿಲ್ಲದೇ ನಡೆಸಲು ಚುನಾವಣಾ ಆಯೋಗ ಸೂಚಿಸಿರುವ ಮಾರ್ಗಸೂಚಿಯಂತೆ ಕಾರ್ಯ...
error: Content is protected !!