Janardhan Kodavoor/ Team KaravaliXpress
30.6 C
Udupi
Wednesday, August 17, 2022
Sathyanatha Stores Brahmavara

ದೇಶದ ಮೊದಲ ಮಹಿಳಾ ಅಧ್ಯಾಪಕಿ ಸಾವಿತ್ರಿ ಬಾಯಿ ಫುಲೆರವರ 190 ನೇ ಜನ್ಮದಿನ ಆಚರಣೆ   

ದೇಶದ ಮೊದಲ ಮಹಿಳಾ ಅಧ್ಯಾಪಕಿ ಸಾವಿತ್ರಿ ಬಾಯಿ ಫುಲೆರವರ 190 ನೇ ಜನ್ಮದಿನವನ್ನು ಉಡುಪಿ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ಆಚರಿಸಲಾಯಿತು.

ಫುಲೆರವರ ಭಾವಚಿತ್ರಕ್ಕೆ ಫುಷ್ಪಾರ್ಚನೆಗೈದ ಸಾ ಶಿ ಇಲಾಖೆಯ ಉಪನಿರ್ದೇಶಕ ಎನ್ ಎಚ್ ನಾಗೂರುರವರು ಮಾತನಾಡಿ ಶೋಷಿತ ಮಹಿಳೆಯರ ಶಿಕ್ಷಣದ ಕುರಿತು ಅಪಾರ ಕಾಳಜಿಯುಳ್ಳ ಫುಲೆರವರು ಮೂವತ್ತಕ್ಕೂ ಹೆಚ್ಚಿನ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದರು ಎಂದರು.

ಕಾರ್ಯಕ್ರಮದಲ್ಲಿ ಡಯಟ್ ಪ್ರಾಂಶುಪಾಲ ವೇದಮೂರ್ತಿ, ಉಪ ಪ್ರಾಂಶುಪಾಲ ಆಶೋಕ ಕಾಮತ್, ಬಾಲಕಿಯರ ಪ ಪೂ ಕಾಲೇಜಿನ ಪ್ರೌಢಶಾಲಾ ಮುಖ್ಯ ಶಿಕ್ಷಕ ವಿಶ್ವನಾಥ ಬಾಯರಿ, ಪ್ರವೀಣ್ ಕಾಮತ್ ಉಪಸ್ಥಿತರಿದ್ದರು. 

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!