ಶೀರೂರು ನೂತನ ಶ್ರೀಗಳ ಸನ್ಯಾಸ ದೀಕ್ಷಾ ಅಂಗವಾಗಿ ಹಲವಾರು ಧಾರ್ಮಿಕ ವಿಧಿವಿಧಾನಗಳು

ಶೀರೂರು ಮಠದ ನೂತನ ಉತ್ತರಾಧಿಕಾರಿಯಾಗಿ ನಿಯೋಜನೆಗೊಳ್ಳಲಿರುವ ಅನಿರುದ್ಧ ಸರಳತ್ತಾಯರ ಸಂನ್ಯಾಸ ದೀಕ್ಷಾ ಅಂಗವಾಗಿ ಹಲವಾರು ಧಾರ್ಮಿಕ ವಿಧಿವಿಧಾನಗಳು ಇಂದು ನಡೆದಿವು.

ಆತ್ಮಶ್ರಾದ್ಧ , ದಶದಾನ, ಗೋದಾನ, ಕೇಶಮುಂಡನ ,ಅವಗಾಹನ ಸ್ನಾನ , ಮೃತ್ತಿಕಾಸ್ನಾನ ಮೊದಲಾದ ಧಾರ್ಮಿಕ ವಿಧಿವಿಧಾನಗಳು ಶಿರೂರು ಮೂಲ ಮಠದಲ್ಲಿ ನೆರವೇರಿತು.

 
 
 
 
 
 
 
 
 
 
 

Leave a Reply