ಸ್ವಾಸ್ಥ್ಯ ಸಂಕಲ್ಪ ಸರಣಿ ಕಾರ್ಯಕ್ರಮ

ರೇಡಿಯೊ ಮಣಿಪಾಲ್ 90.4 Mhz

-ದೇಸಿ ಸೊಗಡು

ಸಮುದಾಯ ಬಾನುಲಿ ಕಮ್ಯುನಿಟಿ ರೇಡಿಯೋ ಅಸೋಸಿಯೇಶನ್ ಮತ್ತು ಯೂನಿಸೆಫ್ ನ ಸಹಯೋಗದಲ್ಲಿ ಅರ್ಪಿಸುತ್ತಿದೆ 

ಸ್ವಾಸ್ಥ್ಯ ಸಂಕಲ್ಪ ಸರಣಿ ಕಾರ್ಯಕ್ರಮ. ಈ ಸರಣಿಯ 8ನೇ ಸಂಚಿಕೆ 

  ಆಗಸ್ಟ್ ತಿಂಗಳ ದಿನಾಂಕ 12 ರಂದು ಶುಕ್ರವಾರ 

 ಸಂಜೆ 4.15ಕ್ಕೆ ಪ್ರಸಾರವಾಗಲಿದೆ. ಕೋವಿಡ್19 – ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಪೂರಕ ಅಹಾರಗಳ ಕುರಿತು ಆಶಾ ಕಾರ್ಯಕರ್ತೆ ನವ್ಯ ಪ್ರಭು ಮೂಡು ಅಲೆವೂರು ಮಾಹಿತಿ ನೀಡಲಿದ್ದಾರೆ.

ಆಗಸ್ಟ್ 13 ರಂದು ಮಧ್ಯಾಹ್ನ 12.15ಕ್ಕೆ ಇದರ ಮರುಪ್ರಸಾರವಿರುವುದು

….

ರೇಡಿಯೋ ಮಣಿಪಾಲ್,ಉಡುಪಿ ಜಿಲ್ಲೆಯ ಮೊಟ್ಟಮೊದಲ ಸಮುದಾಯ ಬಾನುಲಿ ಕೇಂದ್ರ, ಎಂ.ಐ.ಸಿ ಕ್ಯಾಂಪಸ್, ಮಾಹೆ, ಮಣಿಪಾಲ.

 
 
 
 
 
 
 
 
 
 
 

Leave a Reply