ಸ್ವಾಸ್ಥ್ಯ ಸಂಕಲ್ಪ ಸರಣಿ ಕಾರ್ಯಕ್ರಮ

ರೇಡಿಯೋ ಮಣಿಪಾಲ್ 90.4 Mhz
-ದೇಸಿ ಸೊಗಡು
ಸಮುದಾಯ ಬಾನುಲಿ ಕಮ್ಯುನಿಟಿ ರೇಡಿಯೋ ಅಸೋಸಿಯೇಶನ್ ಮತ್ತು ಯೂನಿಸೆಫ್ ಸಹಯೋಗದಲ್ಲಿ ಅರ್ಪಿಸುತ್ತಿದೆ 
ಸ್ವಾಸ್ಥ್ಯ ಸಂಕಲ್ಪ ಸರಣಿ ಕಾರ್ಯಕ್ರಮ. ಈ ಸರಣಿಯ ಮೊದಲ ಸಂಚಿಕೆ
ಜುಲೈ ತಿಂಗಳ ದಿನಾಂಕ 15 ರಂದು ಶುಕ್ರವಾರ
ಸಂಜೆ 4.15ಕ್ಕೆ ಪ್ರಸಾರವಾಗಲಿದೆ. ಮಣಿಪಾಲ ಕಾಲೇಜ್ ಆಫ್ ನರ್ಸಿಂಗ್ ನ ಸಂಶೋಧನಾರ್ಥಿ ಅನುಪಮ ಡಿ.ಎಸ್ ಕೊರೋನ ಲಸಿಕೆಯ ಬಗೆಗಿನ ತಪ್ಪುಕಲ್ಪನೆಗಳು ಕುರಿತು ಮಾಹಿತಿ ನೀಡಲಿದ್ದಾರೆ.
ಜುಲೈ 16 ರಂದು ಶನಿವಾರ ಮಧ್ಯಾಹ್ನ 12.15ಕ್ಕೆ ಇದರ ಮರುಪ್ರಸಾರವಿರುವುದು.

ರೇಡಿಯೋ ಮಣಿಪಾಲ,ಉಡುಪಿ ಜಿಲ್ಲೆಯ ಮೊಟ್ಟಮೊದಲ ಸಮುದಾಯ ಬಾನುಲಿ ಕೇಂದ್ರ, ಎಂ.ಐ.ಸಿ ಕ್ಯಾಂಪಸ್, ಮಾಹೆ,ಮಣಿಪಾಲ

 
 
 
 
 
 
 
 
 
 
 

Leave a Reply