ಸೊಳ್ಳೆಯಿಂದ ಹರಡುವ ರೋಗ ಮಲೇರಿಯಾ ಕುರಿತು ಮಾಹಿತಿ ಪ್ರಸಾರ

ರೇಡಿಯೋ ಮಣಿಪಾಲ್ 90.4 Mhz
-ದೇಸಿ ಸೊಗಡು
ಸಮುದಾಯ ಬಾನುಲಿ 

ಜೂನ್ 13 ರಂದು ಸಂಜೆ 4 ಗಂಟೆಗೆ ಸೊಳ್ಳೆಯಿಂದ ಹರಡುವ ರೋಗ ಮಲೇರಿಯಾ ಕುರಿತು ಮಾಹಿತಿ ಪ್ರಸಾರವಾಗಲಿದೆ.

ಈ ಕಾರ್ಯಕ್ರಮದಲ್ಲಿ ಮಣಿಪಾಲದ ಪ್ರಸನ್ನ ಸ್ಕೂಲ್ ಆಪ್ ಪಬ್ಲಿಕ್ ಹೆಲ್ತ್ ವಿಭಾಗದ ಮುಖ್ಯಸ್ಥರಾದ ಡಾ. ಆರತಿ ರಾವ್ ಪಾಲ್ಗೊಳ್ಳಲಿದ್ದಾರೆ.ಇದು ಜೂನ್ 14ರಂದು ಮಧ್ಯಾಹ್ನ 12 ಗಂಟೆಗೆ ಮರು ಪ್ರಸಾರವಾಗಲಿದೆ. ಕೃತಜ್ಞತೆಗಳೊಂದಿಗೆ‌…

ರೇಡಿಯೋ ಮಣಿಪಾಲ,ಉಡುಪಿ ಜಿಲ್ಲೆಯ ಮೊಟ್ಟಮೊದಲ ಸಮುದಾಯ ಬಾನುಲಿ ಕೇಂದ್ರ, ಎಂ.ಐ.ಸಿ ಕ್ಯಾಂಪಸ್, ಮಾಹೆ,ಮಣಿಪಾಲ

 
 
 
 
 
 
 
 
 

Leave a Reply