ರೇಡಿಯೊ ಮಣಿಪಾಲ 90.4 MHz ಸಮುದಾಯ ಬಾನುಲಿ ಅರ್ಪಿಸುತ್ತಿದೆ ಪರಿಸರದ ಪಾಠಗಳು ಸರಣಿ ಕಾರ್ಯಕ್ರಮ.
ಪಂಚಾಯತ್ ರಾಜ್ ರಾಜ್ಯ ಸಂಪನ್ಮೂಲ ವ್ಯಕ್ತಿ ಮತ್ತು ಸಾಮಾಜಿಕ ಸಬಲೀಕರಣ ಕೇಂದ್ರದ ನಿರ್ದೇಶಕರಾಗಿರುವ ಡಾ.ಕೃಷ್ಣ ಕೊತಾಯ ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಈ ಸರಣಿ ಕಾರ್ಯಕ್ರಮ ಪ್ರತೀ ಮಂಗಳವಾರ ಸಂಜೆ 5.30ಕ್ಕೆ ಪ್ರಸಾರವಾಗಲಿದೆ.
ಇಂದಿನ ಸಂಚಿಕೆಯಲ್ಲಿ ರಾಸಾಯನಿಕ ಕೃಷಿ ಕುರಿತಾದ ಪಾಠವಿದೆ.
ಕೃತಜ್ಞತೆಗಳೊಂದಿಗೆ…
ರೇಡಿಯೋ ಮಣಿಪಾಲ್ 90.4 Mhz
ಉಡುಪಿ ಜಿಲ್ಲೆಯ ಮೊಟ್ಟ ಮೊದಲ
ಸಮುದಾಯ ಬಾನುಲಿ