ಪುರಾಣಾಮೃತ- ಪೌರಾಣಿಕ ಪಾತ್ರ ಜೀವನ ಸೂತ್ರ

ರೇಡಿಯೊ ಮಣಿಪಾಲ್ 90.4 Mhz
-ದೇಸಿ ಸೊಗಡು
ಸಮುದಾಯ ಬಾನುಲಿ  ಅರ್ಪಿಸುತ್ತಿದೆ …ಪುರಾಣಾಮೃತ- ಪೌರಾಣಿಕ ಪಾತ್ರ ಜೀವನ ಸೂತ್ರ.
ಸರಣಿ ಕಾರ್ಯಕ್ರಮ. ಈ ಸರಣಿಯ 87ನೇ ಸಂಚಿಕೆ
ಮಾರ್ಚ್ ತಿಂಗಳ ದಿನಾಂಕ 18 ರಂದು ಶನಿವಾರ
ಸಂಜೆ 4.15ಕ್ಕೆ ಪ್ರಸಾರವಾಗಲಿದೆ. ಉಪನ್ಯಾಸಕರಾದ ಮುಂಡಾಜೆ ಕುಮಾರೇಶ್ವರ ಭಟ್ ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.
ಮಾರ್ಚ್ 19 ರಂದು ಮಧ್ಯಾಹ್ನ 12.15ಕ್ಕೆ ಇದರ ಮರುಪ್ರಸಾರವಿರುವುದು.

*ರೇಡಿಯೊ ಮಣಿಪಾಲ್,ಉಡುಪಿ ಜಿಲ್ಲೆಯ ಮೊಟ್ಟಮೊದಲ ಸಮುದಾಯ ಬಾನುಲಿ ಕೇಂದ್ರ, ಎಂ.ಐ.ಸಿ ಕ್ಯಾಂಪಸ್, ಮಾಹೆ,ಮಣಿಪಾಲ

 
 
 
 
 
 
 
 
 
 
 

Leave a Reply