ಸಂಜೀವಿನಿ ಸ್ವಚ್ಛ ಸಖಿ ಮತ್ತು ಬೂದು ನೀರಿನ ನಿರ್ವಹಣೆ ಕುರಿತು ಕಾರ್ಯಕ್ರಮ

ರೇಡಿಯೊ ಮಣಿಪಾಲ್ 90.4 Mhz, ಎಂ.ಐ.ಸಿ ಕ್ಯಾಂಪಸ್, ಮಣಿಪಾಲ
-ಸಮುದಾಯ ಬಾನುಲಿಯ 
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರು, ಕರ್ನಾಟಕ ಸರ್ಕಾರ
ಪ್ರಾಯೋಜಿಸುವ
 “ಶುದ್ಧ ಜಲ , ಸ್ವಚ್ಛ ನೆಲ , ಆರೋಗ್ಯವಾಗಿರಲಿ ಜೀವಸಂಕುಲ”

ಬಾನುಲಿ ಸರಣಿ ಕಾರ್ಯಕ್ರಮದಲ್ಲಿ ಮಾರ್ಚ್ ತಿಂಗಳ ದಿನಾಂಕ 13 ರಂದು ಸೋಮವಾರ ಸಂಜೆ 6 ಗಂಟೆಗೆ
ಸಂಜೀವಿನಿ ಸ್ವಚ್ಛ ಸಖಿ ಮತ್ತು ಬೂದು ನೀರಿನ ನಿರ್ವಹಣೆ
ಕುರಿತು ಕಾರ್ಯಕ್ರಮ ಪ್ರಸಾರವಾಗಲಿದೆ. ಉಡುಪಿ ಜಲ್ ಜೀವನ್ ಮಿಷನ್ ಅನುಷ್ಠಾನ ಬೆಂಬಲ ಸಂಪನ್ಮೂಲ ಸಂಸ್ಥೆ ತಂಡದ ಮುಖ್ಯಸ್ಥರಾಗಿರುವ ಹರೀಶ್ ಶೆಟ್ಟಿ ಆಜ್ರಿ ಮತ್ತು ಸಮುದಾಯ ಸಂಘಟಕರಾಗಿರುವ ಜಗದೀಶ್ ಪಾಲ್ಗೊಳ್ಳಲಿದ್ದಾರೆ.
ಮಾರ್ಚ್ 14 ರಂದು ಮಧ್ಯಾಹ್ನ 2ಗಂಟೆಗೆ ಇದರ ಮರುಪ್ರಸಾರವಿರುವುದು.
ನೆರವು: ಉಡುಪಿ ಜಿ.ಪಂ

ರೇಡಿಯೋ ಮಣಿಪಾಲ್

 
 
 
 
 
 
 
 
 

Leave a Reply