ಆತ್ಮೀಯರೇ,
ರೇಡಿಯೊ ಮಣಿಪಾಲ್ 90.4 Mhz
-ದೇಸಿ ಸೊಗಡು
ಸಮುದಾಯ ಬಾನುಲಿ
ಅರ್ಪಿಸುತ್ತಿದೆ … .
ಕಾವ್ಯ ಯಾನ ಕಾರ್ಯಕ್ರಮ.
ದಶಂಬರ್ ತಿಂಗಳ ದಿನಾಂಕ 7 ರಂದು ಬುಧವಾರ
ಸಂಜೆ ಸಮಯ 5.30ಕ್ಕೆ ಪ್ರಸಾರವಾಗಲಿದೆ. ಕವಿ ಅನಿಲ್ ಕುಮಾರ್ ವಿ.ಶಂಕರಪುರ ಪಾಲ್ಗೊಳ್ಳಲಿದ್ದಾರೆ. ದಶಂಬರ್ 8 ರಂದು ಮಧ್ಯಾಹ್ನ 1.30ಕ್ಕೆ ಇದರ ಮರುಪ್ರಸಾರವಿರುವುದು.
…
ರೇಡಿಯೊ ಮಣಿಪಾಲ್,ಉಡುಪಿ ಜಿಲ್ಲೆಯ ಮೊಟ್ಟಮೊದಲ ಸಮುದಾಯ ಬಾನುಲಿ ಕೇಂದ್ರ, ಎಂ.ಐ.ಸಿ ಕ್ಯಾಂಪಸ್, ಮಾಹೆ,ಮಣಿಪಾಲ
ಕಾವ್ಯ ಯಾನ ಕಾರ್ಯಕ್ರಮ

- Advertisement -