ಬಹರೈನ್ ರಾಯಭಾರಿ ಪೀಯೂಷ್ ಶ್ರೀವಾಸ್ತವ್ ಪುತ್ತಿಗೆ ಶ್ರೀ ಭೇಟಿ

ವಿಶ್ವ ಪರ್ಯಾಯ ಸಂಚಾರದಲ್ಲಿರುವ  ಭಾವಿ ಪರ್ಯಾಯ ಮಠಾಧೀಶರಾದ ಪೂಜ್ಯ ಪುತ್ತಿಗೆ ಶ್ರೀಪಾದರನ್ನು ಇಂದು ಬಹರೈನ್ ನಲ್ಲಿರುವ ಭಾರತದ  ರಾಯಭಾರಿ ಪೀಯೂಷ್ ಶ್ರೀವಾಸ್ತವ್  ಇವರು ತಮ್ಮ ಕಾರ್ಯಾಲಯಕ್ಕೆ ಕರೆಸಿಕೊಂಡು ಆಶೀರ್ವಾದ ಪಡೆದುಕೊಂಡರು. ಪೂಜ್ಯ ಶ್ರೀಪಾದರು ಕೋಟಿ ಗೀತಾ ಲೇಖನ ಯಜ್ಞದ ದೀಕ್ಷೆಯನ್ನು ನೀಡಿ ತಮ್ಮ ಪರ್ಯಾಯಕ್ಕೆ ಆಹ್ವಾನಿಸಿದರು.

Leave a Reply