ಪುತ್ತಿಗೆ ಶ್ರೀ ಶ್ರೀ ಸುಗಣೇಂದ್ರ ತೀರ್ಥ ಶ್ರೀಪಾದರ ಚಾತುರ್ಮಾಸ್ಯ ವ್ರತ ಸಂಕಲ್ಪ

ಪುತ್ತಿಗೆ ಶ್ರೀ ಶ್ರೀ ಸುಗಣೇಂದ್ರ ತೀರ್ಥ ಶ್ರೀಪಾದರು ಸ್ಯಾನ್ ಹೋಸೆಯಲ್ಲಿರುವ ತಮ್ಮ ಶಾಖಾ ಮಠವಾದ ಶ್ರೀಕೃಷ್ಣ ವೃಂದಾವನದಲ್ಲಿ ಇಂದು ಸಾಂಪ್ರದಾಯಿ ಕವಾಗಿ ಅಮಾವಾಸ್ಯೆ, ಗುರುಪುಷ್ಯ ಯೋಗದ ಪರ್ವಕಾಲದಲ್ಲಿ ತಮ್ಮ 49ನೇ ಚಾತುರ್ಮಾಸ್ಯ ವ್ರತ ಸಂಕಲ್ಪವನ್ನು ಕೈಗೊಂಡರು.( July 28 2022).

 

Leave a Reply