ಕೈ ಬಲ ಪ್ರದರ್ಶನದಲ್ಲಿ ಗೆಲುವು ಸಾಧಿಸಿದ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು.  

ಶಕ್ತಿ ಪ್ರದರ್ಶನದಲ್ಲಿ ತಮ್ಮ ಯುವಕರನ್ನು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಸೋಲಿಸಿದ್ದಾರೆ. ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಶನಿವಾರ ವಿದ್ಯಾರ್ಥಿಗಳೊಂದಿಗೆ ದೀಪಾವಳಿ ಆಚರಣೆ ಸಂದರ್ಭ ತೈಲವನ್ನು ಹಚ್ಚಿಕೊಂಡು ಶ್ರೀಪಾದರು ವಿದ್ಯಾರ್ಥಿಗಳ ಜತೆ ಕೈ ಬಲ ಪ್ರದರ್ಶನ ನಡೆಸಿದ್ದು ಗೆಲುವು ಸಾಧಿಸಿದ್ದಾರೆ. 
ಸ್ವಾಮೀಜಿಗೆ ಈಗ ಐವತ್ತಾರು ವರ್ಷ. ವಿದ್ಯಾರ್ಥಿಗಳಿಗೆ ಇಪ್ಪತ್ತೈದು ವರ್ಷ.  ಶ್ರೀಗಳು ಶ್ರೇಷ್ಠ ಯೋಗಪಟುವಾದು ದರಿಂದ ವಿದ್ಯಾರ್ಥಿಗಳು ಸೋಲನುಂಡರು
 
 
 
 
 
 
 
 
 

Leave a Reply