ಆಚಾರ ವಿಚಾರ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ 34ನೇ ಚಾತುರ್ಮಾಸ್ಯ By Janardhan Kodavoor/Team karavalixpress, - July 26, 2021 28.07.2021 ರಿಂದ ಸೆಪ್ಟೆಂಬರ್ 20 ರ ವರೆಗೆ ಬೆಂಗಳೂರು ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠದ ವಿಶ್ವೇಶ ತೀರ್ಥಶ್ರೀಗಳ ಸನ್ನಿಧಾನದಲ್ಲಿ 34 ನೇ ಚಾತುರ್ಮಾಸ್ಯವನ್ನು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಪ್ರಾರಂಭಿಸಿದರು