Janardhan Kodavoor/ Team KaravaliXpress
30.6 C
Udupi
Tuesday, August 16, 2022
Sathyanatha Stores Brahmavara

ಕೊಳಲಗಿರಿ ಸೇಕ್ರೆಡ್ ಹಾರ್ಟ್ ಚರ್ಚ್ ನಲ್ಲಿ ಕ್ರಿಸ್ಮಸ್ ಹಬ್ಬದ ಆಚರಣೆ

​ಕರ್ಫ್ಯೂ ಗೊಂದಲ… ಕ್ರಿಸ್ಮಸ್ ಆಚರಣೆ ಸರಳ.. ಪೇಟೆಯಲ್ಲಿ ಜನ ವಿರಳ  

ಸೇಕ್ರೆಡ್ ಹಾರ್ಟ್ ಚರ್ಚ್, ಕೊಳಲಗಿರಿಯಲ್ಲಿ ಇಂದು ಯೇಸು ಕ್ರಿಸ್ತರ ಜನನಪೂರ್ವ ಹಾಗೂ ಜನ್ಮ ದಿನದ (ಕ್ರಿಸ್ಮಸ್)ಹಬ್ಬದ ಆಚರಣೆಯನ್ನು ಕೋವಿಡ್ ೧೯ರ ನಿಯಮಾವಳಿಯೊಂದಿಗೆ ಬಹಳ ಸರಳ ರೀತಿಯಲ್ಲಿ ಆಚರಿಸಲಾಯಿತು.

ಆಚರಣೆಯ ಪೂಜೆಯನ್ನು ಚರ್ಚ್ ಮುಂಬಾಗದಲ್ಲಿರುವ ಸಭಾಭವನದ ಎದುರುಗಡೆ ಇರುವ ತೆರೆದ ಮೈದಾನದಲ್ಲಿ ಸೀಮಿತ ಭಕ್ತಾಧಿಗಳೊಂದಿಗೆ    ಬಲಿಪೂಜೆಯ ಮೂಲಕ ನೆರವೇರಿಸಲಾಯಿತು.  

ಬಲಿಪೂಜೆಯ ಪ್ರದಾನ ಯಾಜಕರಾಗಿ ವಂದನೀಯ ರೋಮನ್ ಮಾಸ್ಕರೇನ್ಹಸ್ ಹಾಗೂ ಸಹಾಯಕರಾಗಿ ವಂದನೀಯ ಅನಿಲ್ ಪ್ರಕಾಶ್ ಕ್ಯಾಸ್ಟಲಿನೊ ಅವರು ನೆರವೇರಿಸಿದರು. ಭಕ್ತಾಧಿಗಳು ಉಪಸ್ಥಿತರಿದ್ದರು.

ಸರಕಾರದ ಆದೇಶದ ಮೇರೆಗೆ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಸ್ಯಾನಿಟೈಸರ್ ಹಾಗೂ ತಾಪಮಾನವನ್ನು ಪರೀಕ್ಷಿಸಿ ಮೈದಾನವನ್ನು ಪ್ರವೇಶಿಸುವಂತೆ ವ್ಯವಸ್ಥೆಯನ್ನು ಮಾಡಲಾಗಿತ್ತು..

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!