Janardhan Kodavoor/ Team KaravaliXpress
26.6 C
Udupi
Saturday, September 18, 2021

ಶಿರ್ವ – 40 ವರ್ಷಗಳ ಇತಿಹಾಸದ ಗಣೇಶೋತ್ಸವ ಸಮಿತಿಗೆ ವಿಠಲ ಬಿ.ಅಂಚನ್ ಸಾರಥ್ಯ

ಶಿರ್ವ:-ಶಿರ್ವ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಯ ನೂತನ ಅಧ್ಯಕ್ಷರಾಗಿ ವಿಠಲ ಬಿ.ಅಂಚನ್ ಆಯ್ಕೆಯಾಗಿದ್ದಾರೆ.

40 ವರ್ಷಗಳ ಇತಿಹಾಸ ಇರುವ ಶಿರ್ವ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಪ್ರತೀ ಮೂರು ವರ್ಷಗಳಿಗೊಮ್ಮೆ ಪುನರಚಿಸಲಾಗುತ್ತಿದ್ದು, ಉಪಾಧ್ಯಕ್ಷರಾಗಿ ಕೆ.ಶ್ರೀನಿವಾಸ ರಾವ್, ಕಾರ್ಯದರ್ಶಿ- ಗಿರಿಧರ್ ಎಸ್.ಪ್ರಭು, ಜೊತೆ ಕಾರ್ಯದರ್ಶಿ ಬಬಿತಾ ಅರಸ್, ಕೋಶಾಧಿಕಾರಿ ಅನಂತ ಮೂಡಿತ್ತಾಯ, ಲೆಕ್ಕ ಪರಿಶೋಧಕರು ಪ್ರಭಾಕರ ರಾವ್ ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ, ಕೆ.ಸುಂದರ ಪ್ರಭು, ಕೆ.ಶ್ರೀಪತಿ ಕಾಮತ್, ಶ್ರೀನಿವಾಸ ಶೆಣೈ, ಉಮೇಶ್ ನಾಯ್ಕ್, ರಮೇಶ ಪೂಜಾರಿ, ಪ್ರಶಾಂತ್ ಪಾಲಮೆ, ರಮೇಶ ಸಾಲಿಯಾನ್, ಜಯಪ್ರಕಾಶ್ ಸುವರ್ಣ, ಉದಯ ಅಂಚನ್, ದಿನೇಶ್ ರಾವ್, ಉಮೇಶ ಆಚಾರ್ಯ, ಪವನ್ ಕುಮಾರ್, ರಾಜೇಶ್ ನಾಯ್ಕ್, ದಿನೇಶ್ ಪೂಜಾರಿ, ರವೀಂದ್ರ ಆಚಾರ್ಯ, ನರಸಿಂಹ ಭಟ್, ಸುಮತಿ ಸುವರ್ಣ, ಗೀತಾ ವಾಗ್ಲೆ, ಸ್ಪೂರ್ತಿ ಶೆಟ್ಟಿ ಆಯ್ಕೆಯಾಗಿದ್ದಾರೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!