ದೀಪೋತ್ಸವಕ್ಕೆ ರಾಮಜನ್ಮ ಸ್ಥಳದಲ್ಲಿ ಬೆಳಗಲಿದೆ ಐದು ಲಕ್ಷ ಮಣ್ಣಿನ ಹಣತೆ

ಅಯೋಧ್ಯೆಯ ರಾಮಜನ್ಮ ಸ್ಥಳದಲ್ಲಿ ದೀಪಾವಳಿ ಹಿನ್ನೆಲೆ ಐದು ಲಕ್ಷ ಮಣ್ಣಿನ ಹಣತೆ ಬೆಳಗಿಸಲು ನಿರ್ಧರಿಸಲಾಗಿದೆ.

ದೀಪೋತ್ಸವವು ನ.12 ರಿಂದ16 ರವರೆಗೆ ಸಂಭ್ರಮದಿಂದ ನಡೆಯಲಿದೆ. ಕೊರೋನಾ ಕಾರಣ ಹೆಚ್ಚು ಜನರಿಗೆ ಭಾಗವಹಿಸಲು ಆಗುವುದಿಲ್ಲ. ಆದರೆ ಲೈವ್ ಮೂಲಕ ದೇಶಾದ್ಯಂತ ರಾಮಭಕ್ತರಿಗೆ ರಾಮಜನ್ಮ ಸ್ಥಾನದ ದೀಪೋತ್ಸವ ಸಂಭ್ರಮ ವೀಕ್ಷಣೆಗೆ ಅನುಕೂಲ ಮಾಡಲಾಗಿದೆ.

ದೀಪಾವಳಿ ಹಿನ್ನೆಲೆ ಮಣ್ಣಿನ ಹಣತೆ ಬೆಳಗಿಸಿ ದೀಪೋತ್ಸವ ಸಂಭ್ರಮ ನಡೆಸಲು ಉತ್ತರ ಪ್ರದೇಶ ಸರ್ಕಾರ ತೀರ್ಮಾನಿಸಿದೆ.
500 ವರ್ಷಗಳಿಂದ ಈ ಸಂಭ್ರಮದ ದೀಪಾವಳಿಗೆ ಕಾಯುತ್ತಿದ್ದೆವು. ಇದೀಗ ಈ ಸಂಭ್ರಮದ ಘಳಿಗೆ ಬಂದಿದೆ.ಹಾಗಾಗಿ ದೀಪ ಗಳನ್ನು ಹಚ್ಚಿ ಸಂಭ್ರಮಿಸುತ್ತೇವೆ ಎಂದು ರಾಜ್ಯ ಪ್ರವಾಸೋದ್ಯಮ ಸಚಿವ ನೀಲಕಂಠ್ ತಿವಾರಿ

 
 
 
 
 
 
 
 
 
 
 

Leave a Reply