ಉಡುಪಿ: ಕರ್ನಾಟಕ ರಾಜ್ಯದಲ್ಲಿ ಇಂದಿನಿಂದ ಗೋಮಸೂದೆ ಜಾರಿ ಬಂದಿದ್ದು ಆ ಪ್ರಯುಕ್ತ ಉಡುಪಿ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉಡುಪಿಯ ಕರಂಬಳ್ಳಿ ಶ್ರೀ ವೆಂಕಟರಮಣ ದೇಗುಲದಲ್ಲಿ ದೇವರ ದರ್ಶನ, ಬಳಿಕ ದನ-ಕರುವಿಗೆಆರತಿ ಬೆಳಗಿಸುವ ಮೂಲಕ ಗೋ ಮಸೂದೆ ಜಾರಿಗೆ ತಂದರು.


Janardhan Kodavoor/ Team KaravaliXpress
KaravaliXpress.com - ವಿಶ್ವಾಸದ ನಡೆ
ಬದಲಾವಣೆ ಜಗದ ನಿಯಮ. ಅದಕ್ಕೆ ಮಾಧ್ಯಮ ಲೋಕವೂ ಹೊರತಲ್ಲ.
ಪತ್ರಿಕಾರಂಗದಲ್ಲಿ ಸುಮಾರು ಎರಡು ದಶಕಗಳ ಅನುಭವ, ಸಹೃದಯರ ಒಡನಾಟದ ಅನುಭವಾಮೃತದಿಂದ ಮೊಳಕೆಯೊಡೆದಿದೆ ಈ ವೆಬ್ ಸುದ್ದಿಜಾಲ.
Mobile No.:
+91-944-825-2363
Email:
[email protected]
Copyright © 2020 - All Rights reserved - KaravaliXpress
Crafted with By
ForthFocus™