Janardhan Kodavoor/ Team KaravaliXpress
24.6 C
Udupi
Wednesday, July 6, 2022
Sathyanatha Stores Brahmavara

ಶಾಸಕ ಕೆ.ರಘುಪತಿ ಭಟ್ ರವರಿಂದ ಸೋದೆ ಹಾಗು ಶಿರೂರು ಉಭಯ ಶ್ರೀಗಳ ಭೇಟಿ  

​​ಸೋದೆ ಮಠಾಧೀಶ ಶ್ರೀಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಹಾಗೂ ಶೀರೂರು ಮಠಾಧೀಶ ಶ್ರೀಶ್ರೀ ವೇದವರ್ಧನ ತೀರ್ಥ ಶ್ರೀಪಾದರನ್ನು ಶಾಸಕ​ ​ಶ್ರೀ ಕೆ. ರಘುಪತಿ ಭಟ್ ರವರು ಭೇಟಿಯಾಗಿ ಆಶೀರ್ವಾದ ಪಡೆದರು.​ ಈ ಸಂದರ್ಭ ಶಾಸಕರ ಸಹೋದರ ರಮೇಶ್ ಭಾರಿತ್ತಾಯ ಜೊತೆಗಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!